Dr. Manjunatha J. Librarian Pallagatti Advappa Arts and Commerce First Grade College, Tiptur
  • HOME
  • ABOUT ME
  • PAC LIBRARY
    • LIBRARY SERVICES
    • DIGITAL QUESTION PAPERS >
      • BA
      • BCOM
    • SPECIAL CENTERS >
      • CIRC
      • DIRC
      • RIRC
    • LIBRAY RESOURCES
    • NEW ARRIVALS
    • LIBRARY NEWS
    • LIBRARY ADVISORY COMMITTEE
    • LIBRARY RULES
    • LIBRARY STAFF
    • GALLERY
    • CONTACT US
  • E-RESOURCES
    • N-LIST
    • E-BOOKS
    • E-JOURNALS
    • E-THESES
    • INSTITUTIONAL REPOSITORIES
    • DIRECTORIES
    • UGC DIGITAL INITIATIVES
    • OPEN ACCESS E-RESOURCES >
      • EDUCATIONAL VIDEO DATABASE
    • OTHER E-PORTALS >
      • REFERENCE SOURCES
      • STATISTICAL DATABASES
      • ONLINE DATABASE
      • SUBJECT SPECIFIC
      • OPEN COURSEWARE
      • HARVESTERS
      • PATENTS/TECHNICAL REPORTS
    • RESEARCH PORTAL >
      • RESEACH PROPOSAL
      • STATISTICAL TECHINQUES
      • REFERENCE MANAGEMENT TOOLS
      • SAMPLING TECHNIQUES
  • ONLINE VIDEOS
  • JOB ALERT & SCHOLARSHIP
    • Job Notificaions
    • COMPETITIVE EXAM Online Resources
    • CAREER GUIDANCE
    • REFERENCE DESK
    • SCHOLARSHIPS & FELLOWSHIPS
    • EDUCATION LOAN
  • CONTACT
  • SPECIAL ARTICLES
    • CURRENT AWARENESS SERVICES >
      • Year 2020

 

About Library
Library Services
Special Centers
Library Resources
E-Resources
New Arrivals
Library News
Job Alert & Scholarships
Library Advisory Committee
Library Rules
Staff
Gallery
ಕಲ್ಪತರು ಕಾಲೇಜಿನ ಪ್ರಾರಂಭದೊಂದಿಗೆ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗವು 1962 ರಲ್ಲಿ ತನ್ನ ಅಸ್ತಿತ್ವವನ್ನು ಪಡೆಯಿತು. ಪ್ರಾರಂಭದಲ್ಲಿ ಕಲ್ಪತರು ಕಾಲೇಜು ಗ್ರಂಥಾಲಯ ಎಂಬ ಹೆಸರು ಹೊಂದಿದ್ದು 1982 ರಲ್ಲಿ ಆಡಳಿತ್ಮಾಕ ದೃಷ್ಠಿಯಿಂದ ಕಲ್ಪತರು ಕಾಲೇಜನ್ನು ’ಕಲ್ಪತರು ವಿಜ್ಞಾನ ಕಾಲೇಜು” ಮತ್ತು ’ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು” ಎಂದು ವಿಭಜನೆ ಮಾಡಲಾಯಿತು. ತದನಂತರ 2002 ರಲ್ಲಿ  ಕಲ್ಪತರು ಪದವಿ ಪೂರ್ವ ಕಾಲೇಜು ಪ್ರತ್ಯೇಕಗೊಂಡನಂತರ ಈ ಗ್ರಂಥಾಲಯಕ್ಕೆ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗ ಎಂದು ನಾಮನಿರ್ದೇಶನ ಮಾಡಲಾಯಿತು.

ಕಲ್ಪತರು ಕಾಲೇಜಿನ ಸಂಸ್ಥಾಪಿತ ಪ್ರಾಂಶುಪಾಲರಾದ ಶ್ರೀಯುತ. ಜೆ.ಆರ್. ಮಹಾಲಿಂಗಯ್ಯನವರ   ಕಾಲದಲ್ಲಿ ಶಿಕ್ಷಕರ ಬದಲಾವಣಿ ಕಾರ್ಯಕ್ರಮದ ಅಡಿಯಲ್ಲಿ ಕಲ್ಪತರು ಕಾಲೇಜಿಗೆ ಅಮೇರಿಕಾದ ಜುನಿಯರ್ ಕಾಲೇಜ್  ಅಸೋಸಿಯೆಶನ್ ಆಫ್ ಕ್ಯಾಲಿಪೊರ್ನಿಯಾದಿಂದಾ ಗಣಿತಶಾಸ್ತ್ರ ವಿಷಯವನ್ನು ಬೋಧಿಸಲು ಶ್ರೀ. ಕ್ಲೈಡ್ ಎಲ್ ಪಟ್ನಂ,  ಶಿಕ್ಷಕರಾಗಿ 1965 ರಲ್ಲಿ ಬಂದಿದ್ದರು. ಇವರ ಜೊತೆ ಬಂದಿದ್ದ ಇವರ ಪತ್ನಿ ಶ್ರೀಮತಿ ಎಸ್ತರ್ ಪಟ್ನಂ ರವರು ಗ್ರಂಥಾಲಯದ ವಿಷಯದಲ್ಲಿ ಅತ್ಯುನ್ನತ ಜ್ಞಾನವನ್ನು ಹೊಂದಿದ್ದ ಗ್ರಂಥಪಾಲಕರಾಗಿದ್ದರು. ಶ್ರೀಮತಿ ಎಸ್ತರ್ ಪಟ್ನಂ ನಮ್ಮ ಗ್ರಂಥಾಲಯದ ಸರ್ವತ್ತೋಮುಖ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಂಥಾಲಯಕ್ಕೆ ಉತ್ತಮವಾದ ಅಡಿಪಾಯವನ್ನು ಹಾಕಿದರು. ನಂತರದಲ್ಲಿ ಬಂದಂತಹ ಗ್ರಂಥಪಾಲಕರಾದ ಶ್ರೀ. ಎಸ್. ಎಸ್. ಪಾಟೀಲ್ ಮತ್ತು ಶ್ರೀ ಜಿ.ಟಿ ತಿಪ್ಪೇಸ್ವಾಮಿರವರು  ಹಾಗೂ ಗ್ರಂಥಾಲಯದ ಅನೇಕ ಸಿಬ್ಬಂದಿವರ್ಗದವರು ಈ ಗ್ರಂಥಾಲಯವನ್ನು ವಿಶ್ವವಿದ್ಯಾನಿಲಯ ಮಟ್ಟದ ಗ್ರಂಥಾಲಯವನ್ನಾಗಿ ಬೆಳೆಸಲು ಶ್ರಮಿಸಿದರು. ಹಲಪು ಪ್ರಖ್ಯಾತ ವಿದ್ವಾಂಸರುಗಳಾದ  ದ.ರಾ. ಬೇಂದ್ರೆ, ಕೆ. ಶಿವರಾಮ ಕಾರಂತ, ಗೊರುರು ರಾಮಸ್ವಾಮಿ ಅಯ್ಯಂಗಾರ್, ಬೀ.ಚಿ, ಜಿ.ಪಿ. ರಾಜರತ್ನಂ, ಪು.ತಿ. ನರಸಿಂಹಚಾರ್, ಜಿ.ಎಸ್. ಶಿವರುದ್ರಪ್ಪ, ಚೆನ್ನಬಸಪ್ಪ, ಜಿ.ಎಚ್. ನಾಯಕ್, ದೇ. ಜವರೇಗೌಡರು,  ಡಾ. ಸಿ. ಆರ್ ಚಂದ್ರಶೇಖರ್, ರಾಜಪ್ಪ ದಳವಾಯಿ ಹಾಗೂ ಇನ್ನೂ ಇತರರು ಈ ಗ್ರಂಥಾಲಯಕ್ಕೆ ಭೇಟಿ ನೀಡಿದ್ದು ಇಲ್ಲಿನ ಮಾಹಿತಿ ಸಂಪನ್ಮೂಲಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಈ ಗ್ರಂಥಾಲಯದಲ್ಲಿ ಅತ್ಯತ್ತಮವಾದ ವಿವಿಧ ರೀತಿಯ ಮಾಹಿತಿ ಸಂಪನ್ಮೂಲಗಳಾದ ಪುಸ್ತಕಗಳು, ನಿಯತಕಾಲಿಕೆಗಳು, ಪರಾಮರ್ಶನ ಗ್ರಂಥಗಳು, ಸರ್ಕಾರದ ವರದಿಗಳು, ವಿಧ್ಯನ್ಮಾನ ಸಂಪನ್ಮೂಲಗಳು ಮತ್ತು ಇತರೆ ಸಂಪನ್ಮೂಲಗಳು ಲಭ್ಯವಿರುತ್ತದೆ ಹಾಗೂ ಈ ಗ್ರಂಥಾಲಯವು ಓದುಗರಿಗೆ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.



Powered by Create your own unique website with customizable templates.
  • HOME
  • ABOUT ME
  • PAC LIBRARY
    • LIBRARY SERVICES
    • DIGITAL QUESTION PAPERS >
      • BA
      • BCOM
    • SPECIAL CENTERS >
      • CIRC
      • DIRC
      • RIRC
    • LIBRAY RESOURCES
    • NEW ARRIVALS
    • LIBRARY NEWS
    • LIBRARY ADVISORY COMMITTEE
    • LIBRARY RULES
    • LIBRARY STAFF
    • GALLERY
    • CONTACT US
  • E-RESOURCES
    • N-LIST
    • E-BOOKS
    • E-JOURNALS
    • E-THESES
    • INSTITUTIONAL REPOSITORIES
    • DIRECTORIES
    • UGC DIGITAL INITIATIVES
    • OPEN ACCESS E-RESOURCES >
      • EDUCATIONAL VIDEO DATABASE
    • OTHER E-PORTALS >
      • REFERENCE SOURCES
      • STATISTICAL DATABASES
      • ONLINE DATABASE
      • SUBJECT SPECIFIC
      • OPEN COURSEWARE
      • HARVESTERS
      • PATENTS/TECHNICAL REPORTS
    • RESEARCH PORTAL >
      • RESEACH PROPOSAL
      • STATISTICAL TECHINQUES
      • REFERENCE MANAGEMENT TOOLS
      • SAMPLING TECHNIQUES
  • ONLINE VIDEOS
  • JOB ALERT & SCHOLARSHIP
    • Job Notificaions
    • COMPETITIVE EXAM Online Resources
    • CAREER GUIDANCE
    • REFERENCE DESK
    • SCHOLARSHIPS & FELLOWSHIPS
    • EDUCATION LOAN
  • CONTACT
  • SPECIAL ARTICLES
    • CURRENT AWARENESS SERVICES >
      • Year 2020